Wednesday, November 23, 2016
Tuesday, November 1, 2016
ಮತ್ತೆ ಕೆಲವು ಹನಿಗಳು .......
ಬಿಸಿಲು
ಸೂರ್ಯ ಕಿಚಾಯಿಸಿ
ನಕ್ಕಿದ್ದ

ಬೆವರುತ್ತಿತ್ತು !!!!
ಗಡಿಯಾರ
ನೀನು ತಿರುಗಿದ್ದಕ್ಕೆ
ನನ್ನ
ಸಮಯವೆಲ್ಲ
ಖಾಲಿಯಾಗಿದೆ.
ಹಣೆಬರಹ
ಯಾರೋ
ಹಾಗೇ, ಹೀಗೆ
ಎಂದೋ ಬರೆದಿಟ್ಟ
ಶೀರ್ಷಿಕೆ .
ಪಾಲಿಸಿ
ದಿನಾ, ನಾ ಆಫೀಸ್ ಗೆ ಹೊರಟಾಗ
ನನ್ನವಳು ಅನ್ನುತ್ತಿದ್ದಳು,
"ರೀ ರಸ್ತೆ ನಿಯಮ ಪಾಲಿಸಿ"
ಈಗ ಹೇಳುದೇ ಇಲ್ಲ
ಕಾರಣ ನಾ ಮಾಡಿದ್ದೇನೆ
"ವಿಮಾ ಪಾಲಿಸಿ"!!.
ಪರವಾನಿಗೆ
ಯಾರು ಕೊಟ್ಟರು ನಿನಗೆ
ನನ್ನ ಮನದೊಳಗೆ
ನೂರಾರು ಕನಸ ತುಂಬಿಸಲು
ವಿಶೇಷ ಪರವಾನಿಗೆ??.
-----------------------------------------------------------------ಸುಕೇಶ್
Subscribe to:
Posts (Atom)
ಅಗ್ನಿಯ ಬಟ್ಟಲು
ಹೆಣ ಸುಡುವ ಬಿಸಿಲು ಕಾಯುತಿತ್ತು ಹೆಣ ಸುಡಲು ನೆಲವ ಅಗೆದು ಯಾರೋ ಗುಂಡಿ ಮಾಡಿದರು ಅದು ಅಗ್ನಿಯ ಬಟ್ಟಲು ಅದರ ಮೇಲೆ ಸೌದೆ,ತೆಂಗಿನ ಗರಿ ,ಚಿಪ್ಪು ವಿವಿಧ ಭಕ್ಷ್ಯ ...

-
ಯಾಕೋ ಎಲ್ಲಿಗಾದರು ಒಬ್ಬನೇ ಹೋಗಿ ಬರಬೇಕೆನಿಸಿತು.ನನ್ನೊಳಗಿನ ನನ್ನ ಹುಡುಕಲು. ಬದುಕಿಗೆ ಒಂದಷ್ಟು ಹೊತ್ತಿನ ಏಕಾಂತದ ಅವಶ್ಯಕತೆ ಇತ್ತು. ಒಂದಷ್ಟು ಬಟ್ಟೆಗಳನ್ನ ಬ್ಯಾಗ್ ...
-
ನನಗೆ ನಿದಿರೆಯ ಮೇಲೆ ಮುನಿಸು ನಿನ್ನೆಯ ಅರ್ಧ ಕನಸ ಕಾಣುವ ಮನಸು. ಕೆಂಬಣ್ಣದ ಗುಲಾಬಿಯ ಬಣ್ಣಗಳ, ಸಂಪಿಗೆಯ ಸೌಗಂಧಗಳ, ಮೈ ಮೇಲೆ ಮೆತ್ತಿ, ಸುಕೋಮಲೆ ನೀ, ಹಾಗೆ ನ...
-
ಕೆಲವೆಡೆ ಮೂರು ಹೊತ್ತು ಉಣ್ಣಲು ಚಿನ್ನದ ಬಟ್ಟಲು. ಇನ್ನು ಕೆಲವೆಡೆ ಮುರಿದ ಕೈ ತೂಗುತ್ತಿದೆ ದಾರಿದ್ರ್ಯದ ತೊಟ್ಟಿಲು . ಇದೇಕೆ ಹೀಗೆ ?,ಇದೇಕೆ ಹೀಗೆ ?. ಕೆಲವರು ...